Search

MODEL AFFIDAVIT TO BE SUBMITTED TO ASSISTANT COMMISSIONER FOR 79A & 79B NOTICE

ಪ್ರಮಾಣ ಪತ್ರ

__________ ನಗರದ ___________________ ಬಡಾವಣೆಯಲ್ಲಿ ವಾಸವಾಗಿರುವ _____________________________ ಮಗ ಸುಮಾರು ____________ ವರುಷ ವಯಸ್ಸಿನ _____________________ ಆದ ನಾನು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳುವುದೇನೆಂದರೆ,

ನಾನು ____________ ತಾಲ್ಲೂಕು _______________ ಹೋಬಳಿ _______________ ಗ್ರಾಮದ ಸ.ನಂ. ___________ ರಲ್ಲಿ ವಿಸ್ತೀರ್ಣ _______________ ಜಮೀನನ್ನು ಕ್ರಯಕ್ಕೆ ಪಡೆದಿದ್ದು, ಜೆ ಸ್ಲಿಪ್ ನಂತೆ ನನ್ನ ಹೆಸರಿಗೆ ಖಾತೆ ಮತ್ತು ಪಹಣಿಯನ್ನು ಬದಲಾವಣೆ ಮಾಡುವ ಬಗ್ಗೆ ರಾಜಸ್ವ ನಿರೀಕ್ಷಕರು ___________________ ಹೋಬಳಿ ಇವರು ಭಸುಧಾರಣಾ ಕಾಯಿದೆ ೧೯೬೧ ರ ಕಲಂ ೭೯ಎ ಮತ್ತು ೭೯ಬಿ ಪರಿಶೀಲನೆಯಡಿ ಎಂ. ಆರ್. ವಜಾಕರಿಸಿರುತ್ತಾರೆ.

ನಮ್ಮ ಕುಟುಂಬದಲ್ಲಿ ಈ ಕೆಳಕಂಡ ಸದಸ್ಯರಿರುತ್ತೇವೆ.

ಸಂ ಹೆಸರು ವಯಸ್ಸು ಸಂಬಂದ - ಪ್ರಮಾಣಕರ್ತನಿಗೆ ವೃತ್ತಿ
೧ ವರ್ಷ ಪ್ರಮಾಣಕರ್ತ
೨ ವರ್ಷ ಹೆಂಡತಿ
೩ ವರ್ಷ ತಂದೆ
೪ ವರ್ಷ ತಾಯಿ

ನಾನು _____________ ವೃತ್ತಿ ಮಾಡುತ್ತಿದ್ದು ಆದಾಯ ತೆರಿಗೆ ಪಾವತಿದಾರನಾಗಿದ್ದು, ನನ್ನ ಹೆಂಡತಿ ಗೃಹಿಣಿಯಾಗಿದ್ದು, ನನ್ನ ತಂದೆಯವರು _____________-ರಾಗಿದ್ದು, ನಮ್ಮ ತಾಯಿಯವರು ಗೃಹಿಣಿಯಾಗಿದ್ದು ಮತ್ತು ಮಕ್ಕಳು ಮೈನರ್ ರಾಗಿರುತ್ತಾರೆ. ನಾನು _------------ ವೃತ್ತಿ ಮಾಡುತ್ತಿದ್ದು, ಆಧಾಯ ತೆರಿಗೆ ಅಸ್ಸೆಸ್ಸಿಯಾಗಿದ್ದು ಜಮೀನು ಕ್ರಯಕ್ಕೆ ಪಡೆದ ದಿನದಿಂದ ಐದು ವರ್ಷಗಳಲ್ಲಿ ನನ್ನ ಕೃಷೀಯೇತ ಆಧಾಯವು ಕೆಳಕಂಡಂತೆ ಇರುತ್ತದೆ

೨೦೦೨-೨೦೦೩ ರೂ
೨೦೦೩-೨೦೦೪ ರೂ
೨೦೦೪-೨೦೦೫ ರೂ
೨೦೦೫-೨೦೦೬ ರೂ
೨೦೦೬-೨೦೦೭ ರೂ
೨೦೦೭-೨೦೦೮ ರೂ

ಮೇಲ್ಕಂಡಂತೆ ನನ್ನ ಕೃಷೀಯೇತರ ಆದಾಯವಿದ್ದು ಈ ಆದಾಯ ಮತ್ತು ____________ ಹೋಬಳಿ ___________ ಗ್ರಾಮದ ಸರ್ವೆ ನಂ.____________ ರಲ್ಲಿ ___ ಎಕರೆ ______ ಗುಂಟೆ ಜಮೀನು ನಮ್ಮ ತಂದೆ /_____________ಹೆಸರಿನಲ್ಲಿದ್ದು ಈ ಜಮೀನಿನಲ್ಲಿ ನೀಲಗಿರಿ ಮರಗಳ ಮಾರಾಟದಿಂದ ಬಂದಂತಹ ಹಣವನ್ನು ಕ್ರೋಡೀಕರಿಸಿ ಮೇಲ್ಕಂಡ ಜಮೀನನ್ನು ಕ್ರಯಕ್ಕೆ ಪಡೆದಿರುತ್ತೇನೆ ಹಾಗು ನಮ್ಮ ತಂದೆಯ ಹೆಸರಿನಲ್ಲಿ ಮೇಲ್ಕಂಡಂತೆ ಜಮೀನಿದ್ದು ಇದರಿಂದಾಗಿ ನಾನು ಕೃಷಿ ಕುಟುಂಬಕ್ಕೆ ಸೇರಿದವನಾಗಿರುತ್ತೇನೆ.

ಮೇಲ್ಕಂಡಂತೆ ಕೃಷೀಯೇತರ ಆದಾಯ ಸರಾಸರಿ ವಾರ್ಷಿಕ ೨ ಲಕ್ಷಕ್ಕಿಂತ ಕಡಿಮೆ ಇದೆ. ಆದ್ದರಿಂದ ಭೂಸುಧಾರಣ ಕಾಯಿದೆ ಕಲಂ ೭೯ಎ ಮತ್ತು ೭೯ಬಿ ಉಲ್ಲಂಘನೆ ಮಾಡಿರುವುದಿಲ್ಲ, ಆದ್ದರಿಂದ ಜಿ ಸ್ಲಿಪ್ ನಂತೆ ________________ ಹೋಬಳಿ ______________ಗ್ರಾಮದ ಸರ್ವೆ ನಂ. ____________ ವಸ್ತೀರ್ಣ _____________ ಗುಂಟೆ ಜಮೀನಿನ ಖಾತೆ ಮತ್ತು ಪಹಣಿಯನ್ನು ಬದಲಾವಣೆ ಆದೇಶ ನೀಡಲು ಪ್ರಾರ್ಥಿಸಿಕೊಳ್ಳುತ್ತೇನೆ.

ಈ ಮೇಲ್ಕಂಡ ಪ್ರಮಾಣ ಪತ್ರವನ್ನು _____________ ಉಪ ವಿಬಾಗಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸಲು ಪ್ರಮಾಣಿಕರಿಸಿರುತ್ತೇನೆ.

ಈ ಮೇಲೆ ಹೇಳಿದ ಅಂಶಗಳು ಸತ್ಯವಾಗಿದ್ದು ಕೃಷೀಯೇತರ ಆದಾಯದ ಬಗ್ಗೆ ಆದಾಯ ತೆರಿಗೆ ಪಾವತಿದಾರರಾಗಿದ್ದರೂ ಆದಾಯ ತೆರಿಗೆ ಪಾವತಿದಾರರಲ್ಲವೆಂದು, ಉದ್ಯೋಗದಲ್ಲಿದ್ದರೂ ಉದ್ಯೋಗದಲ್ಲಿರುವುದಿಲ್ಲವೆಂದು ಹಾಗೂ ಇತರೆ ವ್ಯಾಪಾರ ವಹಿವಾಟು ಮಾಡುತ್ತಿದ್ದರೂ, ಮಾಡುತ್ತಿಲ್ಲವೆಂದು ತಪ್ಪು ಮಾಹಿತಿ ನೀಡಿ ಕೃಷಿಯೇತರ, ಆದಾಯದ ವಿವರದ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ಮುಂದೆ ಕಂಡು ಬಂದಲ್ಲಿ ರುಜುವಾತಾದಲ್ಲಿ ಉದೇಶಿತ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲುಹಾಕಿಕೊಳ್ಳಲು ಒಪ್ಪಿ ದೇವರ ಹೆಸರಲ್ಲಿ ಪ್ರಮಾಣ ಮಾಡಿ ರುಜು ಮಾಡಿರುತ್ತೇನೆ.

ನನ್ನಿಂದ ಗುರುತಿಸಿದೆ

ವಕೀಲರು ಪ್ರಮಾಣಕರ್ತ


KARNATAKA LAND LAWS

CASE LAW ON LAND LAWS